¡Sorpréndeme!

ಹಾಡಿನ ಮೂಲಕ ರಂಜಿಸಿದ ಮಾಜಿಸ ಸಚಿವ ರಮಾನಾಥ್ ರೈ | Oneindia Kannada

2018-09-17 2 Dailymotion

ಸದಾ ಸಕ್ರೀಯ ರಾಜಕೀಯ ಚಟುವಟಿಕೆ, ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದ ಮಾಜಿ ಸಚಿವ ರಮಾನಾಥ್ ರೈ ಈ ಬಾರಿ ಕಾರ್ಯಕ್ರಮವೊಂದರಲ್ಲಿ ಸುಶ್ರಾವ್ಯವಾಗಿ ಹಳೆ ಹಿಂದಿ ಚಿತ್ರಗೀತೆಯೊಂದನ್ನು ಹಾಡಿ ಜನರನ್ನು ರಂಜಿಸುವ ಮೂಲಕ ಸುದ್ದಿಯಲ್ಲಿದ್ದಾರೆ.

Former Minister Ramanath Rai attended Sarvajanika Ganeshotsava programe in Jakribettu at Bantwal. He sung his favorite old Hindi film song.